ದಾವಣಗೆರೆ ವಿಶ್ವವಿದ್ಯಾಲಯ , ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ. ಇದು ಕರ್ನಾಟಕದ ದಾವಣಗೆರೆಯಲ್ಲಿದೆ . ಈ .ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು 2008 ರಲ್ಲಿ ಆರಂಭಿಸಿತು. 2 ನೇ ಆವೃತ್ತಿಯಲ್ಲಿ 2022 ದರಲ್ಲಿ + ಮಾನ್ಯತೆ ಪಡೆದಿದೆ. ಮೊದಲ Gradeಇತ್ತು. == ಸ್ಥಳ == ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ 73 ಎಕರೆ ಕ್ಯಾಂಪಸ್ ಹೊಂದಿದ್ದು ,ನಗರದಿಂದ 9 ಕಿ.ಮೀ. ದೂರದಲ್ಲಿರುವ ತೋಳಹುಣಸೆನಲ್ಲಿದೆ. ಇದು ಹಾಸ್ಟೆಲ್ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನು ಹೊಂದಿದೆ. ಅದರ ವ್ಯಾಪ್ತಿಯೊಳಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾಲೇಜುಗಳು ಬರುತ್ತವೆ . == ಅವಲೋಕನ == 1979 1987 ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ 1987 2009. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ 18 ಆಗಸ್ಟ್ 2009 ದಾವಣಗೆರೆ ವಿಶ್ವವಿದ್ಯಾಲಯ ಪ್ರಾರಂಭ 110 ಕಾಲೇಜುಗಳು ವಿಶ್ವವಿದ್ಯಾಲಯ ಒಳಪಡುತ್ತವೆ ಏಳು ಸ್ನಾತಕೋತ್ತರ ವಿಭಾಗಗಳಿವೆ,ಮತ್ತು ಒಂದು ಪಿ.ಜಿ ಡಿಪ್ಲೊಮಾ ಶಿಕ್ಷಣ. == ವಿಭಾಗಗಳು == ಕಲೆ. ವಿಜ್ಞಾನ ಮತ್ತು ತಂತ್ರಜ್ಞಾನ. ವಾಣಿಜ್ಯ ಮತ್ತು ನಿರ್ವಹಣೆ. ಎಂಜಿನಿಯರಿಂಗ್ ಮತ್ತು ಶಿಕ್ಷಣ. == ಸ್ನಾತಕೋತ್ತರ ವಿಭಾಗಗಳು == ಗ್ರಂಥಾಲಯ : ಈ ವಿಶ್ವವಿದ್ಯಾನಿಲಯವು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುಸಜ್ಜಿತ ಗ್ರಂಥಾಲಯವನ್ನು ಒದಗಿಸಿದೆ. ವಿವಿಧ ವಿಭಾಗದ ಪುಸ್ತಕ ಸಂಗ್ರಹಣೆ == ಉಲ್ಲೇಖಗಳು ==